ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜನರನ್ನು ಸುಲಿಗೆ ಮಾಡುವ ವೃತ್ತಿಯನ್ನುಳ್ಳವ
ಉದಾಹರಣೆ : ಕೊಳ್ಳೆಗಾರನು ಬಸ್ಸಿನಲ್ಲಿದ್ದ ಎಲ್ಲರನ್ನೂ ಕೊಳ್ಳೆ ಹೊಡೆದ.
ಸಮಾನಾರ್ಥಕ : ದಾಳಿಗಾರ, ಲೂಟಿಗಾರ, ಸುಲಿಗೆ ಮಾಡುವವ, ಸೂರೆ ಹೊಡೆಯುವ
ಇತರ ಭಾಷೆಗಳಿಗೆ ಅನುವಾದ :हिन्दी English
वह जिसका पेशा ही लूटना हो या जो लोगों को लूटता हो।
Someone who attacks in search of booty.
ಸ್ಥಾಪನೆ