ಅರ್ಥ : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
ಉದಾಹರಣೆ :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
ಸಮಾನಾರ್ಥಕ : ಕೊಂದು ಹಾಕು, ಕೊಲ್ಲು, ಜೀವ ತೆಗೆ, ಸಾಯಿಸು
ಇತರ ಭಾಷೆಗಳಿಗೆ ಅನುವಾದ :
जीवन का अंत कर देना।
आतंकवादियों ने पाँच व्यक्तियों को मारा।ಅರ್ಥ : ಜೀವಂತವಾಗಿ ಬದಕಲು ಬಿಡದ ಕ್ರಿಯೆ
ಉದಾಹರಣೆ :
ಕಳ್ಳರು ರಾಮ್ ಸಿಂಗ್ ನ ಸಾಮನುಗಳನ್ನು ಲೋಟಿ ಮಾಡಿ ಮತ್ತು ಅವರ ಪ್ರಾಣವನ್ನು ತೆಗೆದನು.
ಸಮಾನಾರ್ಥಕ : ಜೀವ ತೆಗೆ, ಪ್ರಾಣ ತೆಗೆ
ಇತರ ಭಾಷೆಗಳಿಗೆ ಅನುವಾದ :