ಅರ್ಥ : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ
ಉದಾಹರಣೆ :
ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.
ಸಮಾನಾರ್ಥಕ : ಕಂಠಮಾಲೆ, ಕಂಠಹಾರ, ಕಂಠಾಹಾರ, ಕೊರಳಿನ ಹಾರ
ಇತರ ಭಾಷೆಗಳಿಗೆ ಅನುವಾದ :
Jewelry consisting of a cord or chain (often bearing gems) worn about the neck as an ornament (especially by women).
necklace