ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಕೈ ಹಾಕು   ಕ್ರಿಯಾಪದ

ಅರ್ಥ : ಯಾವುದೇ ಪ್ರಕಾರದ ಸಂಪರ್ಕ ಅಥವಾ ಸಂಬಂಧ ಸ್ಥಾಪನೆಯಾಗುವ ಪ್ರಕ್ರಿಯೆ

ಉದಾಹರಣೆ : ಯಾವು ಕೆಲಸದಲ್ಲಿ ನೀನು ಕೈ ಹಾಕಿದರು ಆ ಕೆಲಸ ಪೂರ್ಣವಾಗುವುದು.


ಇತರ ಭಾಷೆಗಳಿಗೆ ಅನುವಾದ :

किसी प्रकार का संपर्क या संबंध स्थापित होना।

जिस काम में तुम्हारा हाथ लगेगा, वह काम अवश्य पूरा होगा।
हाथ लगना

ಅರ್ಥ : ಯಾವುದೇ ವಸ್ತುವನ್ನು ಉಪಯೋಗಿಸಲು ಅಥವಾ ವ್ಯವ ಮಾಡಲು ಪ್ರಾರಂಭಿಸುವ ಪ್ರಕ್ರಿಯೆ

ಉದಾಹರಣೆ : ಸಿಹಿ ತಿಂಡಿಯ ಮೇಲೆ ನಿನ್ನ ಕೈ ಬಿದ್ದಾಗ ಬೇರೆಯವರಿಗೆ ಅದು ಎಲ್ಲಿ ನಿಲ್ಲುವುದು.


ಇತರ ಭಾಷೆಗಳಿಗೆ ಅನುವಾದ :

किसी चीज का उपयोग या व्यय आरम्भ होना।

जब मिठाई में तुम्हारा हाथ लगा है तब वह दूसरों के लिए कैसे बचेगी।
हाथ लगना