ಅರ್ಥ : ಕೈತಾಳ ನುಡುಸುವವ
ಉದಾಹರಣೆ :
ಕೀರ್ತನೆ ಹಾಡುವಾಗ ಇಬ್ಬರು ಕೈತಾಳ ವಾದಕರು ಕೈತಾಳವನ್ನು ನುಡಿಸುತ್ತಿದ್ದರು.
ಸಮಾನಾರ್ಥಕ : ಕೈತಾಳ ವಾದಕ
ಇತರ ಭಾಷೆಗಳಿಗೆ ಅನುವಾದ :
मँजीरा बजानेवाला व्यक्ति।
कीर्तन के दौरान दो मँजीरेवादक मँजीरा बजा रहे थे।A performer on the cymbals.
cymbalist