ಅರ್ಥ : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ
ಉದಾಹರಣೆ :
ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?
ಸಮಾನಾರ್ಥಕ : ಅಪ್ರಯೋಜಕ, ಅಯೋಗ್ಯ, ಕೆಲಸಕ್ಕೆ ಬಾರದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ
ಇತರ ಭಾಷೆಗಳಿಗೆ ಅನುವಾದ :