ಅರ್ಥ : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ
ಉದಾಹರಣೆ :
ಅವನು ನನ್ನ ಮಗನನ್ನು ಹಾಳು ಮಾಡಿದ.
ಸಮಾನಾರ್ಥಕ : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಕೆಡಿಸು, ಹಾಳು ಮಾಡು
ಇತರ ಭಾಷೆಗಳಿಗೆ ಅನುವಾದ :
नीति पथ से भ्रष्ट करना।
उसने मेरे बच्चे को बिगाड़ दिया।