ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಕ್ಕರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕೆಕ್ಕರಿಸು   ಕ್ರಿಯಾಪದ

ಅರ್ಥ : ನೆಟ್ಟ ಕಣ್ಣಿನಿಂದ ನೋಡುವ ಪ್ರಕ್ರಿಯೆ

ಉದಾಹರಣೆ : ಮಹಡಿ ಮೇಲೆ ನಿಂತುಕೊಂಡಿದ್ದ ಒಬ್ಬ ಲಫಂಗನು ಹೋಗಿ-ಬರುತ್ತಿದ್ದ ಹೆಂಗಸರನ್ನು ದುರುಗೊಟ್ಟುಕೊಂಡು ನೋಡುತ್ತಿದ್ದ.

ಸಮಾನಾರ್ಥಕ : ದುರುಗುಟ್ಟು


ಇತರ ಭಾಷೆಗಳಿಗೆ ಅನುವಾದ :

आँख गड़ाकर देखना।

चौराहे पर खड़ा एक लफंगा आने-जाने वाली औरतों को घूर रहा था।
घूरना

Look at with fixed eyes.

The students stared at the teacher with amazement.
gaze, stare