ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುರುಡು ಪದದ ಅರ್ಥ ಮತ್ತು ಉದಾಹರಣೆಗಳು.

ಕುರುಡು   ನಾಮಪದ

ಅರ್ಥ : ಕಣ್ಣು ಕಾಣದಂತಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಸೂರದಾಸರ ರಚನೆಗಳಲ್ಲಿ ಅವರ ಅಂಧತ್ವತ ಯಾವುದೇ ಪ್ರಭಾವವಿರುವುದಿಲ್ಲ.

ಸಮಾನಾರ್ಥಕ : ಅಂಧತೆ, ಅಂಧತ್ವ, ಕಣ್ಣು ಕಾಣದಿರುವಿಕೆ, ಕುರುಡುತನ, ದೃಷ್ಟಿಹೀನ, ದೃಷ್ಟಿಹೀನತೆ, ನೇತ್ರಹೀನತೆ


ಇತರ ಭಾಷೆಗಳಿಗೆ ಅನುವಾದ :

अंधा होने की अवस्था या भाव।

सूरदास की रचनाओं पर उनकी अंधता का कोई प्रभाव नहीं है।
अंधता, अंधापन, अन्धता, अन्धापन, दृष्टिहीनता, नेत्रहीनता

The state of being blind or lacking sight.

blindness, cecity, sightlessness

ಅರ್ಥ : ದೃಷ್ಟಿಹೀನ ಅಥವಾ ಕುರುಡು ವ್ಯಕ್ತಿ

ಉದಾಹರಣೆ : ಕುರುಡರಿಗಾಗಿ ಬ್ರೆಲ್ ಲಿಪಿಯನ್ನು ಅವಿಷ್ಕಾರ ಮಾಡಿದರು.

ಸಮಾನಾರ್ಥಕ : ಅಂಧ, ಕಣ್ಕಾಣದ, ಕಣ್ಣಿಲ್ಲದವರು, ದೃಷ್ಟಿಹೀನ


ಇತರ ಭಾಷೆಗಳಿಗೆ ಅನುವಾದ :

दृष्टिहीन या नेत्रहीन व्यक्ति।

अंधों के लिए ब्रेल लिपि का आविष्कार हुआ।
अँधला, अंध, अंधरा, अंधा, अन्ध, अन्धरा, अन्धा, दिव्य चक्षु, दिव्य-चक्षु, दिव्यचक्षु, सूरदास

People who have severe visual impairments, considered as a group.

He spent hours reading to the blind.
blind

ಕುರುಡು   ಗುಣವಾಚಕ

ಅರ್ಥ : ಯಾರಿಗೆ ಕಣ್ಣು ಕಾಣಿಸುವುದಿಲ್ಲವೋ

ಉದಾಹರಣೆ : ಶ್ಯಾಮನು ಕುರುಡನನ್ನು ರಸ್ತೆ ದಾಟಿಸುತ್ತಿದ್ದ.

ಸಮಾನಾರ್ಥಕ : ಅಂಧ, ಅಂಧನಾದ, ಅಂಧನಾದಂತ, ಅಂಧನಾದಂತಹ, ಅಕ್ಷಿಹೀನ, ಅಕ್ಷಿಹೀನನಾದ, ಅಕ್ಷಿಹೀನನಾದಂತ, ಅಕ್ಷಿಹೀನನಾದಂತಹ, ಆಚಕ್ಷು, ಆಚಕ್ಷುವಾದ, ಆಚಕ್ಷುವಾದಂತ, ಆಚಕ್ಷುವಾದಂತಹ, ಕಣ್ಕಾಣದ, ಕಣ್ಕಾಣದಂತ, ಕಣ್ಕಾಣದಂತಹ, ಕುರುಡನಾದ, ಕುರುಡನಾದಂತ, ಕುರುಡನಾದಂತಹ, ದೃಷ್ಟಿಹೀನ, ದೃಷ್ಟಿಹೀನನಾದ, ದೃಷ್ಟಿಹೀನನಾದಂತ, ದೃಷ್ಟಿಹೀನನಾದಂತಹ, ನೇತ್ರಹೀನ, ನೇತ್ರಹೀನನಾದ, ನೇತ್ರಹೀನನಾದಂತ, ನೇತ್ರಹೀನನಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे दिखाई न देता हो।

श्याम अंधे व्यक्ति को सड़क पार करा रहा है।
अँधला, अंध, अंधा, अक्षहीन, अचक्षु, अनयन, अन्ध, अन्धा, आँधर, आँधरा, चक्षुहीन, दृष्टिहीन, निश्चक्षु, नेत्रहीन, विचक्षु

Unable to see.

A person is blind to the extent that he must devise alternative techniques to do efficiently those things he would do with sight if he had normal vision.
blind, unsighted

ಅರ್ಥ : ಕಣ್ಣುಗಳನ್ನು ಮುಚ್ಚಿಕೊಂಡು ಮಾಡುವಂತಹ

ಉದಾಹರಣೆ : ಯಾರಿಗಾದರೂ ಕುರುಡು ಭಕ್ತಿಯನ್ನು ತೋರಿಸುವುದರಿಂದ ಏನು ಲಾಭ?

ಸಮಾನಾರ್ಥಕ : ಕುರುಡಾದ, ಕುರುಡಾದಂತ, ಕುರುಡಾದಂತಹ


ಇತರ ಭಾಷೆಗಳಿಗೆ ಅನುವಾದ :

जो आँख मूँदकर या आँख बंद करके किया हुआ हो।

किसी की अंध भक्ति करने से क्या लाभ।
अंध, अन्ध