ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುದಿಸದ ಪದದ ಅರ್ಥ ಮತ್ತು ಉದಾಹರಣೆಗಳು.

ಕುದಿಸದ   ಗುಣವಾಚಕ

ಅರ್ಥ : ಯಾವುದನ್ನು ಒಲೆಯಮೇಲಿಟ್ಟು ಕುದಿಸಿಲ್ಲವೋ ಅಥವಾ ಕಾಯಿಸಿಲ್ಲವೋ (ಹಾಲು)

ಉದಾಹರಣೆ : ಕಣ್ಣಿನ ಉರಿಯನ್ನು ಹೊಗಲಾಡಿಸಲು ಕಣ್ಣಿಗೆ ಹಸಿ ಹಾಲನ್ನು ಹಾಕಬೇಕು.

ಸಮಾನಾರ್ಥಕ : ಕಾಯಿಸದ, ಹಸಿ ಹಾಲು


ಇತರ ಭಾಷೆಗಳಿಗೆ ಅನುವಾದ :

जो आँच पर पका या उबला न हो (दूध)।

आँखों की जलन दूर करने के लिए आँखो में कच्चा दूध डालिए।
अनतपा, अनपका, कच्चा