ಅರ್ಥ : ಅವನು ಮಣ್ಣಿನ ಪಾತ್ರೆಮಡಿಕೆಯನ್ನು ಮಾಡುತ್ತಾನೆ
ಉದಾಹರಣೆ :
ಕುಂಬಾರ ಮಣ್ಣಿಗೆ ಅನೇಕ ಆಕಾರವನ್ನು ನೀಡುವುದರಲ್ಲಿ ಸಿದ್ಧಹಸ್ತನಾಗಿರುತ್ತಾನೆ.
ಸಮಾನಾರ್ಥಕ : ಕುಂಬರ, ಕುಂಬಾರಮಾಳಿ, ಕುಂಭಕಾರ, ಚಕ್ರಜೀವಕ, ಚಕ್ರಜೀವಿನ್, ಚಾಕ್ರಿಕ, ಮಡಿಕೆಮಾಡುವವ
ಇತರ ಭಾಷೆಗಳಿಗೆ ಅನುವಾದ :
A craftsman who shapes pottery on a potter's wheel and bakes them it a kiln.
ceramicist, ceramist, potter, thrower