ಅರ್ಥ : ಒಂದು ವೃಕ್ಷ ಆ ಮರದ ಬೀಜಗಳನ್ನು ಪುಡಿಮಾಡಿ ಪೇಯವಾಗಿ ಉಪಯೋಗಿಸುತ್ತಾರೆ
ಉದಾಹರಣೆ :
ರಾಮನು ಕಾಫೀ ವೃಕ್ಷದ ಬೀಜಗಳನ್ನು ಕೀಳುತ್ತಿದ್ದಾನೆ.
ಸಮಾನಾರ್ಥಕ : ಕಾಫಿ, ಕಾಫಿ ವೃಕ್ಷ, ಕಾಫಿ-ವೃಕ್ಷ, ಕಾಫೀ ವೃಕ್ಷ, ಕಾಫೀ-ವೃಕ್ಷ
ಇತರ ಭಾಷೆಗಳಿಗೆ ಅನುವಾದ :
एक पेड़ जिसके बीजों को भून-पीस कर पेय बनाया जाता है।
कॉफ़ी मझोले कद का होता है।Any of several small trees and shrubs native to the tropical Old World yielding coffee beans.
coffee, coffee treeಅರ್ಥ : ಒಂದು ವೃಕ್ಷದಿಂದ ಪ್ರಾಪ್ತಿಯಾದ ಬೀಜವನ್ನು ಬೀಸಿ-ಪುಡಿ ಮಾಡಿ ಪೇಯವನ್ನು ತಯಾರಿಸಲು ಉಪಯೋಗಿಸುತ್ತಾರೆ
ಉದಾಹರಣೆ :
ಅವರು ಕಾಫಿ ಬೀಜವನ್ನು ಪುಡಿಮಾಡಿ ಅದರಿಂದ ಕಾಫಿಯನ್ನು ತಯಾರಿಸುತ್ತಾರೆ.
ಸಮಾನಾರ್ಥಕ : ಕಾಫಿ
ಇತರ ಭಾಷೆಗಳಿಗೆ ಅನುವಾದ :