ಅರ್ಥ : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ
ಉದಾಹರಣೆ :
ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು
ಸಮಾನಾರ್ಥಕ : ಭೇಟಿ ಮಾಡು, ಭೇಟಿಯಾಗು, ಸಂಧಿಸು
ಇತರ ಭಾಷೆಗಳಿಗೆ ಅನುವಾದ :
किसी से मिलना या भेंट करना।
उसने शहर में अपने संबंधियों से भेंट की।