ಅರ್ಥ : ಮನೂಚಾದ ಹಲ್ಲುಗಳನ್ನು ಹೊಂದಿರುವ ಒಂದು ಬಗೆಯ ಹಂದಿಯು ಕಾಡಿನಲ್ಲಿ ಕಾಣಸಿಗುವುದು
ಉದಾಹರಣೆ :
ಬೆಳೆಯ ಸುತ್ತಾ ಬೇಲಿ ಹಾಕಿದ ಸ್ಥಳದಲ್ಲಿ ಕಾಡು ಹಂದಿ ಬಂದು ಬೆಳೆಯನ್ನೆಲ್ಲಾ ನಾಶಮಾಡುತ್ತಿತ್ತು
ಸಮಾನಾರ್ಥಕ : ಕಾಡು-ಹಂದಿ
ಇತರ ಭಾಷೆಗಳಿಗೆ ಅನುವಾದ :
जंगलों में पाया जाने वाला सुअर जो अपने नुकीले दाँतों के लिए जाना जाता है।
गोंडा ज़िले में जंगली सुअर फसलों को नुकसान पहुँचा रहे हैं।