ಅರ್ಥ : ಕಾವ್ಯ ಅಥವಾ ಕವಿತೆಯನ್ನು ರಚಿಸುವ ವ್ಯಕ್ತಿ
ಉದಾಹರಣೆ :
ರವೀಂದ್ರನಾಥ ಟ್ಯಾಗೂರ್ ವಿಶ್ವವಿಖ್ಯಾತ ಕವಿ.
ಇತರ ಭಾಷೆಗಳಿಗೆ ಅನುವಾದ :
A writer of poems (the term is usually reserved for writers of good poetry).
poetಅರ್ಥ : ಚೆನ್ನಾಗಿ ಮಾತನಾಡಬಲ್ಲ ಅಥವಾ ಯಾವುದಾದರು ಭಾಷೆಯನ್ನು ಚೆನ್ನಾಗಿ ತಿಳಿದಿರುವವನು
ಉದಾಹರಣೆ :
ಪಂಡಿತ ಮಹೇಶ್ ಜೀ ಅವರಲ್ಲಿನ ಪಾಂಡಿತದ ಕಾರಣದದಿಂದಾಗಿ ಅವರನ್ನು ಕವಿಯೆಂದು ಅಥವಾ ಭಾಷಣಕಾರರೆಂದು ಹೇಳಲಾಗುತ್ತದೆ.
ಸಮಾನಾರ್ಥಕ : ಭಾಷಣಕಾರ
ಇತರ ಭಾಷೆಗಳಿಗೆ ಅನುವಾದ :