ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಳ್ಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಳ್ಳಿ   ನಾಮಪದ

ಅರ್ಥ : ಕಳುವು ಮಾಡುವ ಅಥವಾ ಕಳ್ಳತನ ಮಾಡುವ ಸ್ತ್ರೀ

ಉದಾಹರಣೆ : ಪೊಲೀಸರು ಕಳ್ಳಿಯನ್ನು ಮಾಲುಸಮೇತ ಹಿಡಿದರು.


ಇತರ ಭಾಷೆಗಳಿಗೆ ಅನುವಾದ :

चोरी करनेवाली स्त्री।

सिपाही ने चोरिन को रंगे हाथों पकड़ा।
चोट्टी, चोरनी, चोरिन

ಅರ್ಥ : ಕಳ್ಳಿಗಿಡದ ಜಾತಿಗೆ ಸೇರಿದ್ದು ಮುಳ್ಳನ್ನು ಹೊಂದಿರುವ ಸಸ್ಯ

ಉದಾಹರಣೆ : ಅವಳ ದುಪ್ಪಟ್ಟ ಪಾಪಾಸುಕಳ್ಳಿಗೆ ಸುತ್ತುಕೊಂಡಿತು.

ಸಮಾನಾರ್ಥಕ : ಪಾಪಾಸುಕಳ್ಳಿ, ಮೊಂಡುಗಳ್ಳಿ


ಇತರ ಭಾಷೆಗಳಿಗೆ ಅನುವಾದ :

थूहर की जाति का एक काँटेदार पौधा।

उसका दुपट्टा नागफनी में उलझ गया।
अहिजिह्वा, कथरी, नागद्रुम, नागफनी

Cacti having spiny flat joints and oval fruit that is edible in some species. Often used as food for stock.

prickly pear, prickly pear cactus