ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚರಕದಲ್ಲಿರುವ ಲೋಹದ ಸಲಾಕಿ ಅದರಿಂದ ದಾರವನ್ನು ಸುತ್ತಿಕೊಳ್ಳುತ್ತಾರೆ
ಉದಾಹರಣೆ : ಅವನು ತಕಲಿಯಿಂದ ದಾರವನ್ನು ತೆಗೆಯುತ್ತಿದ್ದಾನೆ.
ಸಮಾನಾರ್ಥಕ : ಕಲಿ
ಇತರ ಭಾಷೆಗಳಿಗೆ ಅನುವಾದ :हिन्दी
चर्खे में लोहे की वह सलाई जिस पर कता हुआ सूत लिपटता है।
ಅರ್ಥ : ದೊಡ್ಡ ಕದರು ಅಥವಾ ಸದಾಚಾರ
ಉದಾಹರಣೆ : ನನ್ನ ತಾತ ಸದಾಚಾರದಿಂದ ಯಜ್ಞೋಪವೀತವನ್ನು ಓದುತ್ತಿದ್ದಾರೆ.
ಸಮಾನಾರ್ಥಕ : ತಕಲಿ, ಸದಾಚಾರ
ಇತರ ಭಾಷೆಗಳಿಗೆ ಅನುವಾದ :हिन्दी English
बड़ी तकली।
A stick or pin used to twist the yarn in spinning.
ಅರ್ಥ : ನೂಲನ್ನು ತೆಗೆಯುವ ಒಂದು ಚಿಕ್ಕ ಉಪಕರಣ
ಉದಾಹರಣೆ : ಸೀತಾ ಕದಿರುಂಡಿಗೆಯಿಂದ ನೂಲನ್ನು ತೆಗೆಯುತ್ತಿದ್ದಾಳೆ.
ಸಮಾನಾರ್ಥಕ : ಕದಿರು, ಕದಿರುಂಡಿಗೆ, ತಕಲಿ, ತಕಳಿ, ಬಿಂಗರಿ
सूत कातने का एक छोटा उपकरण।
ಸ್ಥಾಪನೆ