ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುದುರೆ ತರಹದ, ಆದರೆ ಅದಕ್ಕಿಂತ ಚಿಕ್ಕ ನಾಲ್ಕು ಕಾಲುಗಳ ಪ್ರಾಣಿ
ಉದಾಹರಣೆ : ಕತ್ತೆ ನಿಂತು ನಿಂತಲ್ಲಿಯೇ ನಿದ್ದೆ ಮಾಡುತ್ತದೆ.
ಸಮಾನಾರ್ಥಕ : ಗರ್ದಭ
ಇತರ ಭಾಷೆಗಳಿಗೆ ಅನುವಾದ :हिन्दी English
घोड़े की तरह का, पर उससे छोटा, एक चौपाया।
Hardy and sure-footed animal smaller and with longer ears than the horse.
ಅರ್ಥ : ಹೆಣ್ಣು ಕತ್ತೆ
ಉದಾಹರಣೆ : ಅಗಸ ಕತ್ತೆಯ ಬೆನ್ನ ಮೇಲೆ ಬಟ್ಟೆಯ ಹೊರೆಯನ್ನು ಹಾಕಿ ಅಗಸನ ನೀರಿನ ತಟದ ಕಡೆಗೆ ಹೋಗುತ್ತಿದ್ದಾನೆ.
ಸಮಾನಾರ್ಥಕ : ಗಾರ್ದಭ
मादा गधा।
Female donkey.
ಸ್ಥಾಪನೆ