ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕತೃ ವಿಭಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಕತೃ ವಿಭಕ್ತಿ   ನಾಮಪದ

ಅರ್ಥ : ವಾಕ್ಯ ಒಂದರಲ್ಲಿ ಕ್ರಿಯಾ ಪದ ಗುಚ್ಚದಿಂದ ಸೂಚಿತವಾಗುವ ಕ್ರಿಯೆ ಅಥವಾ ಪ್ರಕ್ರಿಯೆ ಯನ್ನು ನಡೆಸುವ ವ್ಯಕ್ತಿ ಅಥವಾ ಜೀವಂತ ಪ್ರಾಣಿ

ಉದಾಹರಣೆ : ರಾಮ ರಾವಣನನ್ನು ಕೊಂದನು ಎನ್ನುವ ವಾಕ್ಯದಲ್ಲಿ ರಾಮ ಪದವು ಕೊಲ್ಲವ ಕ್ರಿಯೆಗೆ ಕತೃಪದವಾಗಿ ಬಂದಿದೆ.

ಸಮಾನಾರ್ಥಕ : ಕತೃ ವಿಭಕ್ತಿ ಪ್ರತ್ಯಯ, ಪ್ರಥಮಾ ವಿಭಕ್ತಿ, ಪ್ರಥಮಾ ವಿಭಕ್ತಿ ಪ್ರಥ್ಯಯ


ಇತರ ಭಾಷೆಗಳಿಗೆ ಅನುವಾದ :

व्याकरण में वह कारक जो क्रिया को करता है।

कर्त्ता की विभक्ति ने है।
राम ने भोजन किया में राम कर्त्ता है।
कर्ता, कर्ता कारक, कर्त्ता, कर्त्ता कारक

The category of nouns serving as the grammatical subject of a verb.

nominative, nominative case, subject case