ಅರ್ಥ : ಕಣ್ಣಿನಲ್ಲಿ ಉಬ್ಬಿರುವ ಬಿಳಿ ಭಾಗದಲ್ಲಿ ಕಣ್ಣು ಗುಡ್ಡೆ ಇರುವುದು
ಉದಾಹರಣೆ :
ಅವಳ ಕಣ್ಣಿನಲ್ಲಿ ಕೆಲವು ರಾಸಾಯನಿಕ ಪದಾರ್ಥ ಬಿದ್ದ ಕಾರಣ ಕಣ್ಣು ಗುಡ್ಡೆ ಉರುಯಲು ಪ್ರಾರಂಬಿಸಿತು.
ಇತರ ಭಾಷೆಗಳಿಗೆ ಅನುವಾದ :
आँख में का वह सफेद उभरा हुआ भाग जिसमें पुतली रहती है।
उसकी आँख में कुछ रासायनिक पदार्थ पड़ जाने के कारण डेले में सूजन आ गई है।