ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡುಗೆಂಪು ಪದದ ಅರ್ಥ ಮತ್ತು ಉದಾಹರಣೆಗಳು.

ಕಡುಗೆಂಪು   ನಾಮಪದ

ಅರ್ಥ : ಖಾಡವಾದ ಕೆಂಪು ಬಣ್ಣ

ಉದಾಹರಣೆ : ಅವನು ಮನೆಯ ಹೊರಗಿನ ಬಾಗಿಲಿಗೆ ಕಡುಗೆಂಪು ಬಣ್ಣವನ್ನು ಬಳೆದನು.

ಸಮಾನಾರ್ಥಕ : ಕಡು ಕೆಂಪು


ಇತರ ಭಾಷೆಗಳಿಗೆ ಅನುವಾದ :

गहरा लाल रंग।

उसने घर की बाहरी दीवार को तूल से पुतवाया।
तूल

A red color that reflects little light.

dark red

ಕಡುಗೆಂಪು   ಗುಣವಾಚಕ

ಅರ್ಥ : ಕಡು ಕೆಂಪು ಬಣ್ಣದ

ಉದಾಹರಣೆ : ಕಡುಗೆಂಪು ಬಣ್ಣದ ಚೂಡಿದಾರ ನಿನಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ.


ಇತರ ಭಾಷೆಗಳಿಗೆ ಅನುವಾದ :

गहरे लाल रंग का।

अरगवानी सलवार-कुर्ता तुम पर खूब खिलता है।
अरगवानी

Of a color at the end of the color spectrum (next to orange). Resembling the color of blood or cherries or tomatoes or rubies.

blood-red, carmine, cerise, cherry, cherry-red, crimson, red, reddish, ruby, ruby-red, ruddy, scarlet