ಅರ್ಥ : ಒಂದು ವ್ಯವಸ್ಥಯಲ್ಲಿ ನಿಶ್ಚಿಯ ಸಮಯದಲ್ಲಿ ಒಂದು ನಿಶ್ಚಯಿಸಿದ ಪ್ರಮಾಣದಲ್ಲಿ ಯಾವುದೇ ವಸ್ತು, ಧನ, ಮುಂತಾದವುಗಳ ಬದಲಾಗಿ ದೊರಕುವ ಪ್ರಕ್ರಿಯೆ
ಉದಾಹರಣೆ :
ನಾನು ಎರಡು ಕೇಜಿ ಸಿಹಿ ತಿಂಡಿಯನ್ನು ಕಟ್ಟಿಸಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಟ್ಟಡಗಳನ್ನು ಕಟ್ಟುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ :
ಷಹಜಹಾನ್ ತಾಜಮಹಲ್ ನನ್ನು ಮೊಮತಾಜ್ ನ ನೆನಪಿಗಾಗಿ ಕಟ್ಟಿಸಿದ.
ಸಮಾನಾರ್ಥಕ : ನಿರ್ಮಾಣ ಮಾಡಿಸು
ಇತರ ಭಾಷೆಗಳಿಗೆ ಅನುವಾದ :
बनाने का काम किसी और से करवाना।
शाहजहाँ ने ताजमहल को मुमताज की याद में बनवाया था।Order, supervise, or finance the construction of.
The government is building new schools in this state.