ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಚ್ಚಿ ತಿನ್ನು ಪದದ ಅರ್ಥ ಮತ್ತು ಉದಾಹರಣೆಗಳು.

ಕಚ್ಚಿ ತಿನ್ನು   ಕ್ರಿಯಾಪದ

ಅರ್ಥ : ಸ್ವಲ್ಪ ಸ್ವಲ್ಪವನ್ನು ಹಲ್ಲಿನ ಮೂಲಕ ಕಚ್ಚಿ ಕಚ್ಚಿ ಜಗಿಯುವ ಅಥವಾ ಅರೆಯುವ ಕ್ರಿಯೆ

ಉದಾಹರಣೆ : ನಮ್ಮ ಮನೆಯಲ್ಲಿ ಅಜ್ಜಿಯೊಬ್ಬರು ಹಗಲು ರಾತ್ರಿಯೇನ್ನದೆ ಏನನ್ನಾದರೂ ಕಚ್ಚಿ_ತಿನ್ನುತ್ತಲೇ ಇರುತ್ತಾರೆ.

ಸಮಾನಾರ್ಥಕ : ಚೂರು ಚೂರು ತಿನ್ನು


ಇತರ ಭಾಷೆಗಳಿಗೆ ಅನುವಾದ :

किसी चीज़ में से दाँतों से छोटे-छोटे टुकड़े काटना।

मेरे घर में एक मोटा चूहा दिन-रात कुछ न कुछ कुतरता रहता है।
उखटना, कतरना, कुतरना, खोंटना

Bite off very small pieces.

She nibbled on her cracker.
nibble