ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಕ್ಕ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಕ್ಕ ಮಾಡು   ಕ್ರಿಯಾಪದ

ಅರ್ಥ : ಶರೀರದ ಗುದದ್ವಾರದಿಂದ ಮಲ ಹೊರಗೆ ಬರುವ ಪ್ರಕ್ರಿಯೆ

ಉದಾಹರಣೆ : ಅವನು ಹೊಲದಲ್ಲಿ ಕಕ್ಕಸ್ಸು ಮಾಡುತ್ತಿದ್ದಾನೆ.

ಸಮಾನಾರ್ಥಕ : ಕಕ್ಕಸು ಮಾಡು, ಮಲ ಮಾಡು, ಹೇಲು


ಇತರ ಭಾಷೆಗಳಿಗೆ ಅನುವಾದ :

* गुदा द्वारा शरीर का मल त्याग करना।

वह खेत में हग रहा है।
उसने कच्छे में ही झाड़ा फिर दिया।
करना, झाड़ा फिरना, टट्टी करना, दिशा मैदान करना, दिशा मैदान जाना, पाख़ाना करना, पाखाना करना, मलत्याग करना, हगना

Have a bowel movement.

The dog had made in the flower beds.
ca-ca, crap, defecate, make, shit, stool, take a crap, take a shit

ಅರ್ಥ : ಏಕಾಏಕಿ ಸ್ವಲ್ಪ ಸ್ವಲ್ಪ ಅಥವಾ ಹಲವಾರು ಬಾರಿ ಸ್ವಲ್ಪ ಸ್ವಲ್ಪ ಮಲ ಮಾಡುತ್ತಿರುವ ಪ್ರಕ್ರಿಯೆ

ಉದಾಹರಣೆ : ಹುಟ್ಟಿದ ನಂತರ ಶಿಶು ಒಂದು-ಎರಡು ತಿಂಗಳ ವರೆಗೂ ಸ್ವಲ್ಪ ಸ್ವಲ್ಪವಾಗಿ ಪಾಯಖಾನೆ ಮಾಡುತ್ತದೆ.

ಸಮಾನಾರ್ಥಕ : ಸ್ವಲ್ಪ ಸ್ವಲ್ಪವಾಗಿ ಪಾಯಖಾನೆ ಮಾಡು, ಹೇಲು


ಇತರ ಭಾಷೆಗಳಿಗೆ ಅನುವಾದ :

यकायक थोड़ा-सा या कई बार थोड़ा-थोड़ा पाखाना करना।

पैदा होने के बाद शिशु एक-दो महीने तक चिरकते हैं।
चिरकना

Have a bowel movement.

The dog had made in the flower beds.
ca-ca, crap, defecate, make, shit, stool, take a crap, take a shit