ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಚಿನ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಚಿನ   ಗುಣವಾಚಕ

ಅರ್ಥ : ಕಂಚಿನ ಅಥವಾ ಕಂಚಿಗೆ ಸಂಬಂಧಿಸಿದಂತಹ

ಉದಾಹರಣೆ : ಅವರು ಕಂಚಿನ ಪಾತ್ರೆಯನ್ನು ಸ್ವಚ್ಛ ಮಾಡುತ್ತಿದ್ದಾರೆ.

ಸಮಾನಾರ್ಥಕ : ಕಂಚು


ಇತರ ಭಾಷೆಗಳಿಗೆ ಅನುವಾದ :

काँसे का या काँसे से संबंधित।

वह कांस्य बरतनों की सफाई कर रहा है।
कांस्य

Made from or consisting of bronze.

bronze

ಅರ್ಥ : ಕಂಚಿಗೆ ಸಂಬಂದಿಸಿದ

ಉದಾಹರಣೆ : ದೇವಾಲಯದಲ್ಲಿ ಕಂಚಿನ ಘಂಟೆಗಳಿವೆ.


ಇತರ ಭಾಷೆಗಳಿಗೆ ಅನುವಾದ :

ठठेरा संबंधी या ठठेरे का।

वह बरतन खरीदने के लिए ठठेरी बाजार गया है।
ठठेरी