ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓದಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಓದಿಸು   ಕ್ರಿಯಾಪದ

ಅರ್ಥ : ಕಲಿಸುವ ಅಥವಾ ಬೋಧಿಸುವ ಕೆಲಸವನ್ನು ಮಾಡುವ

ಉದಾಹರಣೆ : ರಾಮಾನುಜರು ವಿದ್ಯಾಲಯದಲ್ಲಿ ಗಣಿತವನ್ನು ಬೋಧಿಸುತ್ತಾರೆ.

ಸಮಾನಾರ್ಥಕ : ಕಲಿಸು, ಬೋಧಿಸು


ಇತರ ಭಾಷೆಗಳಿಗೆ ಅನುವಾದ :

अध्यापन करना या पढ़ाने का काम करना।

रामानुज जी विद्यालय में गणित पढ़ाते हैं।
पढ़ाना

Impart skills or knowledge to.

I taught them French.
He instructed me in building a boat.
instruct, learn, teach

ಅರ್ಥ : ಓದುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಅನಕ್ಷರಸ್ಥ ಅಜ್ಜಿಯು ತನ್ನ ಪತ್ರವನ್ನು ಅಣ್ಣನಿಂದ ಓದಿಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

अंकित, मुद्रित या लिखित बातों का ज्ञान प्राप्त करने या आशय समझने के लिए किसी से उसका पाठ या वाचन कराना या पढ़ने का काम दूसरे से कराना।

निरक्षर चाचीजी अपना पत्र भैया से पढ़वातीं हैं।
पढ़वाना, पढ़ाना