ಅರ್ಥ : ಲೋಹ, ಹಿತ್ತಾಳೆ, ಕಲ್ಲಿನಲ್ಲಿ ವಸ್ತುಗಳನ್ನು ಕುಟ್ಟುವ ಕೆಲಸಕ್ಕೆ ಬರುತ್ತದೆ
ಉದಾಹರಣೆ :
ಒರಳು ಅಡುಗೆ ಮನೆಯ ಉಪಕರಣ.ಒರಳನ್ನು ಔಷಧಿಯನ್ನು ಕುಟ್ಟುವುದಕ್ಕಾಗಿಯೂ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಕಲಬತ್ತು
ಇತರ ಭಾಷೆಗಳಿಗೆ ಅನುವಾದ :
लोहे या पीतल का खल और बट्टा जो किसी वस्तु को कूटने के काम आते हैं।
इमामदस्ता एक रसोई उपकरण है।A bowl-shaped vessel in which substances can be ground and mixed with a pestle.
mortarಅರ್ಥ : ಕಲ್ಲಿನ ಅಥವಾ ಲೋಹದ ಆ ಕಲ್ಲಿನ ಒರಳು ಅದರಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಲಾಗಿರುತ್ತದೆ
ಉದಾಹರಣೆ :
ವೈದ್ಯನು ಒರಳುಕಲ್ಲಿನಲ್ಲಿ ಯಾವುದೋ ಔಷಧಿಯನ್ನು ಕುಟ್ಟುತ್ತಿದ್ದಾನೆ.ವಿಶೇಷ ಎಲೆಗಳನ್ನು ಕುಟ್ಟಿ ಔಷಧಿ ತಯಾರಿಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A bowl-shaped vessel in which substances can be ground and mixed with a pestle.
mortar