ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒರಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಒರಗಿಸು   ಕ್ರಿಯಾಪದ

ಅರ್ಥ : ಒಂದು ವಸ್ತುವನ್ನು ಇನ್ನೊಂದು ವಸ್ತುವಿಗೆ ಆಧಾರವಾಗಿ ಕೊಟ್ಟು ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ಅವನು ಏಣಿಯನ್ನು ಗೋಡೆಗೆ ಒರಗಿಸಿದ.


ಇತರ ಭಾಷೆಗಳಿಗೆ ಅನುವಾದ :

किसी के सहारे स्थित करना।

चपरासी ने श्यामपट्ट को तिपाई से टिकाया।
अड़ाना, अराना, उठँगाना, उठंगाना, उढ़काना, उढ़ुकाना, टिकाना, टेकना, टेकाना, ठहराना

Put something in a resting position, as for support or steadying.

Rest your head on my shoulder.
rest

ಅರ್ಥ : ಇನ್ನೊಬ್ಬರನ್ನು ಮಲಗಿಸುವ ಪ್ರವೃತ್ತಿಯನ್ನು ಮಾಡು

ಉದಾಹರಣೆ : ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಲು ಮಂಚದ ಮೇಲೆ ಮಲಗಿಸಿದರು.

ಸಮಾನಾರ್ಥಕ : ಮಲಗಿಸು


ಇತರ ಭಾಷೆಗಳಿಗೆ ಅನುವಾದ :

दूसरे को लेटने में प्रवृत्त करना।

डाक्टर ने रोगी को जाँच पट्टिका पर लिटाया।
पौंढ़ाना, पौढ़ाना, लिटाना, लेटाना

Put in a horizontal position.

Lay the books on the table.
Lay the patient carefully onto the bed.
lay, put down, repose