ಧ್ವನಿ (ನಾಮಪದ)
ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ
ಜೋಡಿಸು (ನಾಮಪದ)
ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ
ಮುತ್ತುಗದ ಮರ (ನಾಮಪದ)
ಒಂದು ಮರ ಅದರಲ್ಲಿ ಕೆಂಪು ಪುಷ್ಪ ಬಿಡುತ್ತದೆ
ಜೋಡಿಸುವಿಕೆ (ನಾಮಪದ)
ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ
ತೆಪ್ಪ (ನಾಮಪದ)
ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು
ಬಾವಿ (ನಾಮಪದ)
ಬೆಳಕು, ಗಾಳಿ, ಮೆಟ್ಟಲುಗಳಿಗಾಗಿ ಮನೆಯ ಮಧ್ಯದಲ್ಲಿನ ತೆರೆದ ಆವರಣ
ಜಗಲಿ (ನಾಮಪದ)
ಯಾವುದೇ ಭವನ ಅಥವಾ ಬಂಗಲೆಯ ಅಂತರದಲ್ಲಿ ವಾಸ್ತು-ರಚನೆಯ ಪ್ರಕಾರ ಮೂರು ಗೋಡೆಗಳನ್ನು ಮೇಲೆನ ವರೆಗೂ ಕಟ್ಟಿ ಮುಂದಿನ ಗೋಡೆ ಮತ್ತು ತಳ ಭಾಗವನ್ನು ತೆರೆವು ಗೊಳಿಸಿ ಅದರಿಂದ ಬೇರೆ ಕೋಣೆಗಳಿಗೆ ಹೋಗಬಹುದು
ಪತ್ನಿ (ನಾಮಪದ)
ಯಾರಾದರೂ ವಿವಾಹವಾದಂತಹ ಮಹಿಳೆ
ಗಾಳಿ (ನಾಮಪದ)
ವೈದ್ಯಕೀಯದ ಅನುಸಾರ ಶರೀರದ ಒಳಗಿನ ವಾಯುವಿನ ವಿಕಾರದಿಂದ ಅನೇಕ ರೋಗಗಳು ಬರುತ್ತದೆ
ಪೂಜೆ ಮಾಡು (ಕ್ರಿಯಾಪದ)
ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ