ಅರ್ಥ : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ
ಉದಾಹರಣೆ :
ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.
ಸಮಾನಾರ್ಥಕ : ಈಡಿಲ್ಲದ, ಊಹಿಸದ, ಊಹಿಸಲಾಗದ, ಊಹಿಸಲಾಗದಂತಹ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ, ಬಹಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಊಹಿಸಲು ಕಷ್ಟಕರವಾದ ಅಥವಾ ಕಲ್ಪನೆಗೆ ನಿಲುಕದ್ದು
ಉದಾಹರಣೆ :
ಉತ್ತರ ಕರ್ನಾಟಕದಲ್ಲಿ ವಿಪರೀತ ನೆರೆಹಾವಳಿಯಿಂದಾಗಿ ಊಹಿಸಲಾಗದಷ್ಟು ನಷ್ಟ ಸಂಭವಿಸಿದೆ.
ಸಮಾನಾರ್ಥಕ : ಊಹಾತೀತ, ಊಹಾತೀತವಾದ, ಊಹಾತೀತವಾದಂತ, ಊಹಾತೀತವಾದಂತಹ, ಊಹಿಸಲಾಗದ, ಊಹಿಸಲಾಗದಂತಹ, ಕಲ್ಪನಾತೀತ, ಕಲ್ಪನಾತೀತವಾದ, ಕಲ್ಪನಾತೀತವಾದಂತ, ಕಲ್ಪನಾತೀತವಾದಂತಹ
ಇತರ ಭಾಷೆಗಳಿಗೆ ಅನುವಾದ :