ಅರ್ಥ : ನೆಡುವ ಕ್ರಿಯೆ
ಉದಾಹರಣೆ :
ಕೇವಲ ಸಸ್ಯವನ್ನು ನೆಡುವುದಲ್ಲ ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಅವಶ್ಯವಾದುದು.
ಸಮಾನಾರ್ಥಕ : ನಾಟಿ ಮಾಡುವುದು, ನೆಡುವುದು
ಇತರ ಭಾಷೆಗಳಿಗೆ ಅನುವಾದ :
The act of fixing firmly in place.
He ordered the planting of policemen outside every doorway.