ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊದು ಪದದ ಅರ್ಥ ಮತ್ತು ಉದಾಹರಣೆಗಳು.

ಊದು   ನಾಮಪದ

ಅರ್ಥ : ಬಾಯಿಯಿಂದ ಗಾಳಿಯನ್ನು ಹೊರಗೆ ಹಾಕುವ ಕ್ರಿಯೆ

ಉದಾಹರಣೆ : ಊದಿ ಅವನು ಒಂದೇ ಸಲ ಎಲ್ಲಾ ಮೋಂಬತ್ತಿಗಳನ್ನು ಆರಿಸಿದನು.


ಇತರ ಭಾಷೆಗಳಿಗೆ ಅನುವಾದ :

मुँह की हवा को सवेग बाहर छोड़ने की क्रिया।

एक फूँक में ही उसने सारी मोमबत्तियाँ बूझा दी।
दम, फूँक

ಅರ್ಥ : ಕೆಲವು ವಿಶಿಷ್ಟ ಕಾರಣಗಳಿಂದಾಗಿ ಅಸ್ವಾಭಾವಿಕವಾದ ರೂಪದಿಂದ ಉಬ್ಬುವ ಅಥವಾ ಹಿಗ್ಗುವ ಅವಸ್ಥೆ

ಉದಾಹರಣೆ : ರಕ್ತ ಹೆಪ್ಪುಗಟ್ಟುವುದರಿಂದ ಮೆದುಳಿನ ನಾಡಿಗಳು ಉಬ್ಬು ಅಥವಾ ಹಿಗ್ಗುವ ಸಂಭವಗಳಿರುತ್ತವೆ.

ಸಮಾನಾರ್ಥಕ : ಉಬ್ಬು, ಹಿಗ್ಗು


ಇತರ ಭಾಷೆಗಳಿಗೆ ಅನುವಾದ :

कुछ विशिष्ट कारणों से अस्वाभाविक या कृत्रिम रूप से बढ़ने या फूलने की अवस्था।

रक्तचाप बढ़ने से मस्तिष्क की नाड़ी स्फीति बढ़ने की संभावना रहती है।
स्फीति

The act of filling something with air.

inflation

ಊದು   ಕ್ರಿಯಾಪದ

ಅರ್ಥ : ಬಾಯಿಯಿಂದ ಗಾಳಿಯನ್ನು ಊದುತ್ತಾ ವಾದ್ಯವನ್ನು ನುಡಿಸುವ ಪ್ರಕ್ರಿಯೆ

ಉದಾಹರಣೆ : ಕಥೆ ಪ್ರಾರಂಭಿಸುವ ಮುನ್ನ ಭಟರು ಶಂಕವನ್ನು ಊದಿದರು.


ಇತರ ಭಾಷೆಗಳಿಗೆ ಅನುವಾದ :

मुख से बजाए जाने वाले बाजों को फूँककर बजाना।

कथा प्रारम्भ करने से पूर्व पंडितजी ने शंख फूँका।
फूँकना, फूंकना

Play or sound a wind instrument.

She blew the horn.
blow

ಅರ್ಥ : ಬಾಯಿಯಿಂದ ವೇಗವಾಗಿ ಹವೆವನ್ನು ಊದಿ ಬೆಂಕಿಯ ಪ್ರಜ್ವಲತೆಯನ್ನು ಹೆಚ್ಚಿಸುವ ಪ್ರಕ್ರಿಯೆ

ಉದಾಹರಣೆ : ಸರೀತ ಬಾಯಿಯಿಂದ ಹವೆಯನ್ನು ಊದಿ ಬೆಂಕಿಯ ಉರಿಯನ್ನು ಹೆಚ್ಚಿಸುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

फूँक मार कर दहकाना या प्रज्वलित करना।

सरिता ठंडे चूल्हे को फूँक रही है।
फूँकना, फूंकना

Start to burn or burst into flames.

Marsh gases ignited suddenly.
The oily rags combusted spontaneously.
catch fire, combust, conflagrate, erupt, ignite, take fire

ಅರ್ಥ : ಪೆಟ್ಟು, ರೋಗ ಇತ್ಯಾದಿಗಳ ಕಾರಣ ದೇಹದ ಯಾವುದೇ ಭಾಗ ಊದಿಕೊಳ್ಳುವ ಕ್ರಿಯೆ

ಉದಾಹರಣೆ : ಪೆಟ್ಟು ಬಿದ್ದ ಕಾರಣ ನನ್ನ ಮೊಳಕೈ ಊದಿಕೊಂಡಿದೆ.

ಸಮಾನಾರ್ಥಕ : ಉಬ್ಬು, ಬಾವೇರು, ಬೋರೆ ಬರು


ಇತರ ಭಾಷೆಗಳಿಗೆ ಅನುವಾದ :

आघात,रोग आदि के कारण शरीर के किसी अंग का (प्रायः पीड़ा लिए हुए) फूलना।

मार लगने से उसका घुटना सूज गया।
फूलना, सूजना

Expand abnormally.

The bellies of the starving children are swelling.
intumesce, swell, swell up, tumefy, tumesce

ಅರ್ಥ : ಮಂತ್ರವನ್ನು ಪಠಿಸಿ ಇನ್ನೊಬ್ಬರ ಮೇಲೆ ಎನನ್ನಾದರೂ ಊದುವ ಪ್ರಕ್ರಿಯೆ

ಉದಾಹರಣೆ : ಹಳ್ಳಿಗಳಲ್ಲಿ ಮಾಟ ಮಂತ್ರದ ಪ್ರಭಾವನ್ನು ದೂರ ಮಾಡುಲು ತಾಂತ್ರಿಕ ಜನರು ಊದುವರು.


ಇತರ ಭಾಷೆಗಳಿಗೆ ಅನುವಾದ :

मंत्र आदि पढ़कर किसी पर फूँक मारना।

गाँव में टोना का प्रभाव दूर करने के लिए सोखा लोग फूँकते हैं।
फूँकना, फूंकना

ಅರ್ಥ : ಯಾವುದೋ ಒಂದು ವಸ್ತುವನ್ನು ದೊಡ್ಡದಾಗಿ ಮಾಡಲು ಅದರ ಒಳಗೆ ಗಾಳಿ, ದ್ರವ ಪದಾರ್ಥ ಮುಂತಾದವುಗಳ ಮೂಲಕ ತುಂಬಿ ಊದಿಸುವ ಪ್ರಕ್ರಿಯೆ

ಉದಾಹರಣೆ : ಮಗು ಉಸಿರು ಬುರುಡೆಯನ್ನು ಊದುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

किसी वस्तु के विस्तार को उसके अंदर वायु,तरल पदार्थ आदि के द्वारा दबाब पहुँचाकर बढ़ाना।

बच्चा गुब्बारा फुला रहा है।
माँ सब्जी बनाने के लिए चना फुला रही है।
फुलाना

Fill with gas or air.

Inflate a balloons.
blow up, inflate

ಅರ್ಥ : ಚಿಕ್ಕದಾಗಿ ಬಾಯಿ ತೆಗೆದು ಗಾಳಿ ಹೊರಗೆ ಬಿಡುವುದು

ಉದಾಹರಣೆ : ಉರಿ ಕಡಿಮೆ ಮಾಡಲು ಅವನು ತನ್ನ ಗಾಯದ ಮೇಲೆ ಊದುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

मुँह बहुत थोड़ा खुला रखकर हवा बाहर निकालना।

जलन कम करने के लिए वह अपने घाव को फूँक रही है।
आग जलाने के लिए वह बार-बार चूल्हे को फूँक रही है।
फूँक मारना, फूँकना, फूंक मारना, फूंकना

Exhale hard.

Blow on the soup to cool it down.
blow