ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉರಿ ಪದದ ಅರ್ಥ ಮತ್ತು ಉದಾಹರಣೆಗಳು.

ಉರಿ   ನಾಮಪದ

ಅರ್ಥ : ಉರಿಯುವುದರಿಂದ ಆಗುವ ಸಂಕಟ ಅಥವಾ ಕಷ್ಟ

ಉದಾಹರಣೆ : ತುಪ್ಪ ಹಚ್ಚುವುದರಿಂದ ಉರಿ ಸ್ವಲ್ಪ ಕಮ್ಮಿಯಾಗುವುದು


ಇತರ ಭಾಷೆಗಳಿಗೆ ಅನುವಾದ :

जलने से होनेवाली पीड़ा या कष्ट।

घी लगाने से जलन कुछ कम हो रही है।
आग, आदहन, जलन, ताप, दहक, दाप, दाव, दाह, व्युष्टि

Damage inflicted by fire.

burn

ಅರ್ಥ : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ

ಉದಾಹರಣೆ : ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.

ಸಮಾನಾರ್ಥಕ : ಅಗ್ನಿ, ಕಿಚ್ಚು, ಬೆಂಕಿ


ಇತರ ಭಾಷೆಗಳಿಗೆ ಅನುವಾದ :

जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।

आग में उसकी झोपड़ी जलकर राख हो गई।
अग्नि में हाथ मत डालना अन्यथा झुलस जाओगे।
अगन, अगनी, अगिआ, अगिन, अगिया, अगिर, अग्नि, अनल, अनिलसखा, अमिताशन, अय, अर्क, अर्दनि, अशिर, आग, आगि, आगी, आज्यमुक, आतश, आतिश, आशर, आशुशुक्षणि, आश्रयास, कालकवि, चित्रभानु, जगन्नु, जल्ह, ज्वल, तनूनपात्, तनूनपाद्, तपु, तपुर्जंभ, तपुर्जम्भ, तमोनुद, तमोहपह, दाढ़ा, दाव, दाहक, द्यु, धरुण, ध्वांतशत्रु, ध्वांताराति, ध्वान्तशत्रु, ध्वान्ताराति, नीलपृष्ठ, परिजन्मा, पर्परीक, पवन-वाहन, पशुपति, पावक, बरही, बहनी, बाहुल, भारत, मलिनमुख, यविष्ठ, राजन्य, लघुलय, वर्हा, वसु, वसुनीथ, वह्नि, विंगेश, विश्वप्स, वृष्णि, वैश्वानर, शिखि, शिखी, शुक्र, शुचि, सोमगोपा, हुतासन, हृषु, हेमकेली

The process of combustion of inflammable materials producing heat and light and (often) smoke.

Fire was one of our ancestors' first discoveries.
fire, flame, flaming

ಅರ್ಥ : ಬೆಂಕಿಯ ಜೊತೆ ಗಾಳಿಯು ಸೇರಿ ಅದರಿಂದುಂಟಾದ ಪ್ರಜ್ವಲತೆ

ಉದಾಹರಣೆ : ಜೋರು ಗಾಳಿಯಿಂದಾಗಿ ಪೊದೆಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ತರಹ ವ್ಯಾಪಿಸುತ್ತಿದೆ.

ಸಮಾನಾರ್ಥಕ : ಜ್ವಾಲೆ


ಇತರ ಭಾಷೆಗಳಿಗೆ ಅನುವಾದ :

आग दहकने की क्रिया।

ब्राह्मण ने हवनकर्ताओं को हवनकुंड की दहकन के लिए उसमें घी डालने कहा।
दहक, दहकन, धधक, धधकन, लपट, लपटन

A strong flame that burns brightly.

The blaze spread rapidly.
blaze, blazing

ಉರಿ   ಕ್ರಿಯಾಪದ

ಅರ್ಥ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

ಉದಾಹರಣೆ : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

ಸಮಾನಾರ್ಥಕ : ಸೀದು ಹೋಗು, ಸುಡು, ಹೊತ್ತಿಸು


ಇತರ ಭಾಷೆಗಳಿಗೆ ಅನುವಾದ :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

ಅರ್ಥ : ಸೌದೆ ಬೆಂಕಿಯ ಸಹಾಯದಿಂದ ಹೊತ್ತಿಕೊಳ್ಳುವುದು

ಉದಾಹರಣೆ : ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

आग के संपर्क से अंगारे या लपट के रूप में होना।

चूल्हे में आग जल रही है।
अगिआना, अगियाना, जलना, दग्ध होना, दहना, सिलगना, सुलगना

Start to burn or burst into flames.

Marsh gases ignited suddenly.
The oily rags combusted spontaneously.
catch fire, combust, conflagrate, erupt, ignite, take fire

ಅರ್ಥ : ಮೆಣಸಿನಕಾಯಿ ಮೊದಲಾದವುಗಳಂತಹ ಪದಾರ್ಥಗಳನ್ನು ತಿಂದಾಗ ಆಗುವಂತಹ ಅನುಭವ

ಉದಾಹರಣೆ : ಕಾರವನ್ನು ತಿಂದ ಮೇಲೆ ನನ್ನ ನಾಲಿಗೆ ಉರಿಯುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

मिर्च आदि वस्तुओं का जीभ या शरीर पर तीखा अनुभव होना।

तीख खाने से मेरी जीभ परपरा रही है।
परपराना

Cause a sharp or stinging pain or discomfort.

The sun burned his face.
bite, burn, sting

ಅರ್ಥ : ಉರಿಯುತ್ತಿರುವಂತೆ ಭಾಸವಾಗುವ ಪ್ರಕ್ರಿಯೆ

ಉದಾಹರಣೆ : ಬೇಸಿಗೆಯ ಕಾಲದಲ್ಲಿ ನನ್ನ ಕಾಲುಗಳು ತುಂಬಾ ಉರಿಯುತ್ತದೆ.


ಇತರ ಭಾಷೆಗಳಿಗೆ ಅನುವಾದ :

जलन महसूस करना।

मेरा पैर गर्मी के दिनों में बहुत अगियाता है।
अगिआना, अगियाना

Feel hot or painful.

My eyes are burning.
burn

ಅರ್ಥ : ಬೆಂಕಿಯು ಜ್ವಲಿಸುವ ಕ್ರಿಯೆ

ಉದಾಹರಣೆ : ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.

ಸಮಾನಾರ್ಥಕ : ಜ್ವಾಲೆಯಾಗು, ಸುಡು


ಇತರ ಭಾಷೆಗಳಿಗೆ ಅನುವಾದ :

आग की लपट के साथ जलना।

चूल्हे की आग दहक रही है।
दहकना, धकधकाना, धधकना, लहकना

Burn brightly and intensely.

The summer sun alone can cause a pine to blaze.
blaze