ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಂಬಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಉಂಬಳಿ   ನಾಮಪದ

ಅರ್ಥ : ರಾಜ್ಯದ ಕಡೆಯಿಂದ ದೊರೆಯುವಂತಹ ಭೂಮಿ ಅಥವಾ ಪ್ರದೇಶ

ಉದಾಹರಣೆ : ಆಂಗ್ಲರು ಖುಷಿಯಾಗಿ ಯಾರಿಗಾದರು ಇನಾಮುಗಳನ್ನು ನೀಡುತ್ತಿದ್ದಾರು.

ಸಮಾನಾರ್ಥಕ : ಇನಾಮು


ಇತರ ಭಾಷೆಗಳಿಗೆ ಅನುವಾದ :

राज्य की ओर से मिली हुई भूमि या प्रदेश।

अंग्रेज़ खुश होकर किसी को भी जागीर दे देते थे।
जागीर, मिल्क

ಅರ್ಥ : ಒಂದು ಪ್ರದೇಶ ಅಥವಾ ಕ್ಷೇತ್ರವು ಠಾಕುರರ ಅಧಿಕಾರದಲ್ಲಿ ಇರುವುದು

ಉದಾಹರಣೆ : ಭಾವಾನಿ ಪ್ರಸಾಧ ಅವರು ಐದು ಹಳ್ಳಿಗಳನ್ನು ಆಳುವ ಆಧಿಕಾರ ದೊರೆಯಿತು.

ಸಮಾನಾರ್ಥಕ : ಅಧಿಕಾರ, ಪ್ರಭುತ್ವ


ಇತರ ಭಾಷೆಗಳಿಗೆ ಅನುವಾದ :

वह प्रदेश या क्षेत्र जो किसी ठाकुर के अधिकार में हो।

भवानी प्रसाद को पाँच गाँव की ठकुराई मिली थी।
ठकुरई, ठकुराई