ಅರ್ಥ : ಯಾರೋ ಒಬ್ಬರ ಜೊತೆ ವ್ಯಕ್ತಿಗತ ಅಥವಾ ವ್ಯವಹಾರ ಸಂಬಂಧ ಇಟ್ಟುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಶ್ಯಾಮ್ ಗೆ ಒಬ್ಬ ಪ್ರೇಯಸಿ ಇದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
Have a personal or business relationship with someone.
Have a postdoc.ಅರ್ಥ : (ಜೀವನ ನಿರ್ವಹಣೆ ಮಾಡುವುದಕ್ಕಾಗಿ) ವಾಸಮಾಡು
ಉದಾಹರಣೆ :
ಈ ಆಳು ಪಕ್ಕದಲ್ಲಿರುವ ಗುಡಿಸಿಲಿನಲ್ಲಿ ವಾಸಮಾಡುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಸ್ಥಿತಿಯಲ್ಲಿ ಆಸ್ತಿತ್ವ ಉಳಿದುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಈ ತೊಟ್ಟಿಯಲ್ಲಿ ನೀರು ಇನ್ನೂ ಇದೆ.
ಇತರ ಭಾಷೆಗಳಿಗೆ ಅನುವಾದ :
किसी वस्तु, जगह आदि में रखा होना या रखना या उसके अंतर्गत होना।
टंकी में पानी है।ಅರ್ಥ : ಇರುವಿಕೆ, ಅಸ್ಥಿತ್ವ, ಉಪಸ್ಥಿತಿ ಮೊದಲಾದವುಗಳನ್ನು ಸೂಚಿಸುವ ಮುಖ್ಯ ಮತ್ತು ತುಂಬಾ ಅಧಿಕ ಪ್ರಚಲಿತವಾದ ಕ್ರಿಯೆ ಅಥವಾ ಇರುವಿಕೆ, ಅಸ್ಥಿತ್ವ, ಉಪಸ್ಥಿತಿ ಮೊದಲಾದವುಗಳ ರೂಪದಲ್ಲಿರುವುದು
ಉದಾಹರಣೆ :
ರಾಮ ಈ ಕೊಠಟಿಯಲ್ಲಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
सत्ता, अस्तित्व, उपस्थिति आदि सूचित करने वाली मुख्य और सबसे अधिक प्रचलित क्रिया या सत्ता, अस्तित्व, उपस्थिति आदि रूप में होना।
रमा उस कमरे में है।Happen, occur, take place.
I lost my wallet; this was during the visit to my parents' house.ಅರ್ಥ : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ
ಉದಾಹರಣೆ :
ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :