ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಯೋಜನೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಯೋಜನೆ   ನಾಮಪದ

ಅರ್ಥ : ಯಾವುದಾದರೂ ಕಾರ್ಯಕ್ರಮ, ಕೆಲಸ, ಮುಂತಾದವುಗಳನ್ನು ಪೂರ್ವಭಾವಿಯಾಗಿ ವ್ಯವಸ್ಥೆ ಮಾಡುವುದು

ಉದಾಹರಣೆ : ಈ ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ನನ್ನ ಮೇಲಿದೆ.

ಸಮಾನಾರ್ಥಕ : ತಯಾರಿ


ಇತರ ಭಾಷೆಗಳಿಗೆ ಅನುವಾದ :

किसी काम के लिए पहले से किया जाने वाला प्रबंध।

इस कृषि मेले के आयोजन की जिम्मेदारी मुझे दी गई है।
आयोजन, आयोजना, संभार, सम्भार

The act or process of drawing up plans or layouts for some project or enterprise.

planning

ಅರ್ಥ : ಬರೀ ಕಲ್ಪನೆಯಲ್ಲೇ ಯಾವುದೇ ಕೆಲಸದ ರೂಪುರೇಖೆಗಳನ್ನು ಸಿದ್ದಪಡಿಸಿಕೊಳ್ಳುವ ಹಾಗೂ ಇನ್ನೂ ವಾಸ್ತವಿಕವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿರದ

ಉದಾಹರಣೆ : ಈ ಬಾರಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಲವಾರು ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ

ಸಮಾನಾರ್ಥಕ : ಯೋಜನೆ


ಇತರ ಭಾಷೆಗಳಿಗೆ ಅನುವಾದ :

कोई कार्य या उद्देश्य सिद्ध करने की वह रूपरेखा जो अभी कल्पना के क्षेत्र में ही हो, पूरी तरह से निश्चित न हुई हो।

इस बार भारत की आर्थिक परिस्थिति को ध्यान में रखकर योजनाएँ बनाई जा रही हैं।
अभिकल्पन, आयोजना, प्लान, योजना, स्कीम

The cognitive process of thinking about what you will do in the event of something happening.

His planning for retirement was hindered by several uncertainties.
planning, preparation, provision