ಅರ್ಥ : ತನ್ನನ್ನು ತಾನೇ ಹೊಗಳಿಕೊಳ್ಳುವ ಕ್ರಿಯೆ
ಉದಾಹರಣೆ :
ಜ್ಞಾನಿಗಳು ಜಂಬಕೊಚ್ಚಿಕೊಳ್ಳುವುದಿಲ್ಲ.
ಸಮಾನಾರ್ಥಕ : ಜಂಭಕೊಚ್ಚಿಕೊಳ್ಳುವಿಕೆ, ಬಡಾಯಿ, ಬಡಿವಾರ
ಇತರ ಭಾಷೆಗಳಿಗೆ ಅನುವಾದ :
अपनी प्रशंसा स्वयं करने की क्रिया।
विद्वान लोग आत्मप्रशंसा नहीं करते।