ಅರ್ಥ : ಯಾರ ಮನಸ್ಸಿನಲ್ಲಿ ತೀವ್ರ ಅಥವಾ ಪ್ರಬಲ ಅಭಿಲಾಷೆಯಿದೆಯೋ ಅಥವಾ ಯಾವುದಾದರು ಕೆಲಸ ಅಥವಾ ಮಾತಿಗೆ ಗಾಬರಿಯಿದೆಯೋ
ಉದಾಹರಣೆ :
ಸಿನಿಮಾವನ್ನು ನೋಡುವ ಉತ್ಸುಕತೆಯಲ್ಲಿ ಮಕ್ಕಳು ಬೇಗೆ ತಯಾರಾದರು.
ಸಮಾನಾರ್ಥಕ : ಉತ್ಸುಕತೆಯ
ಇತರ ಭಾಷೆಗಳಿಗೆ ಅನುವಾದ :
Having or showing keen interest or intense desire or impatient expectancy.
Eager to learn.ಅರ್ಥ : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
ಉದಾಹರಣೆ :
ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
ಸಮಾನಾರ್ಥಕ : ಅವಸರದ, ಅವಸರದಂತ, ಅವಸರದಂತಹ, ಆತುರದಂತ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
ಇತರ ಭಾಷೆಗಳಿಗೆ ಅನುವಾದ :