ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆಟ ಆಡಿಸುವ ಕೆಲಸನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ : ಸೀತ ತನ್ನ ಮಗುವನ್ನು ತಂದೆಯವರಿಂದ ಆಡಿಸುತ್ತಿದ್ದಳು.
ಸಮಾನಾರ್ಥಕ : ಆಟವಾಡಿಸು
ಇತರ ಭಾಷೆಗಳಿಗೆ ಅನುವಾದ :हिन्दी
खेलाने का काम दूसरे से कराना।
ಅರ್ಥ : ಗಾಳಿಯಲ್ಲಿ ಇಲ್ಲಿ - ಅಲ್ಲಿ ಅಲ್ಲಾಡಿಸುವ ಪ್ರಕ್ರಿಯೆ
ಉದಾಹರಣೆ : ಪ್ರತಿಸ್ಪರ್ಧಿ ಆಟ ಶುರುಮಾಡುವ ಮುನ್ನವೆ ಕತ್ತಿ ಆಡಿಸುತ್ತಿದ್ದಾನೆ
ಇತರ ಭಾಷೆಗಳಿಗೆ ಅನುವಾದ :हिन्दी English
हवा में इधर-उधर हिलाना।
Move or swing back and forth.
ಸ್ಥಾಪನೆ