ಅರ್ಥ : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
ಉದಾಹರಣೆ :
ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
ಸಮಾನಾರ್ಥಕ : ಅಸಮ್ಮತಿ, ತಿರಸ್ಕರಿಸುವುದು, ನಿರಾಕರಣೆ
ಇತರ ಭಾಷೆಗಳಿಗೆ ಅನುವಾದ :
The act of disapproving or condemning.
disapproval