ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸ್ಪಷ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಅಸ್ಪಷ್ಟ   ನಾಮಪದ

ಅರ್ಥ : ಬರಹ ಅಥವಾ ಲೇಖನದ ಅಕ್ಷರ ಅಥವಾ ಪದ ಒಂದಕ್ಕೊಂದು ಅಂಟಿಕೊಂಡಂತ್ತಿದ್ದು ಅದನ್ನು ಓದುವವರು ಓದಲಾಗುವುದಿಲ್ಲ

ಉದಾಹರಣೆ : ಗಿಜಿಬಿಜಿಯಾಗಿ ಬರೆದಿದ್ದ ಲೇಖನವನ್ನು ನನ್ನಿಂದ ಓದಲಾಗಲಿಲ್ಲ.

ಸಮಾನಾರ್ಥಕ : ಗಜಿಬಿಜಿ, ಗಿಜಿಬಿಜಿ


ಇತರ ಭಾಷೆಗಳಿಗೆ ಅನುವಾದ :

लिखावट तथा लेख जिसके अक्षर या शब्द इस प्रकार आपस में सटे हों कि पाठक सुविधापूर्वक उसे पढ़ न पाता हो।

इस घिचपिच को मैं पढ़ नहीं पा रही हूँ।
गिचपिच, घिचपिच