ಅರ್ಥ : ತೃಪ್ತಿ ಇಲ್ಲದಿರುವ ಸ್ಥಿತಿ
ಉದಾಹರಣೆ :
ಮನುಷ್ಯರ ಅತೃಪ್ತಿಗೆ ಕೊನೆಯೇ ಇಲ್ಲ.
ಸಮಾನಾರ್ಥಕ : ಅತೃಪ್ತಿ, ಅಸಂತೃಪ್ತಿ
ಇತರ ಭಾಷೆಗಳಿಗೆ ಅನುವಾದ :
The feeling of being displeased and discontent.
He was never slow to express his dissatisfaction with the service he received.