ಅರ್ಥ : ಯಾವುದೇ ಕೆಲಸ ಕಾರ್ಯಗಳಿಗೆ ಅಗತ್ಯವಾದ ವಸ್ತು ಅಥವಾ ಸಂಗತಿ
ಉದಾಹರಣೆ :
ಈ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಹತ್ತು ದಿನದ ಅವಶ್ಯಕತೆ ಇದೆ.
ಸಮಾನಾರ್ಥಕ : ಬೇಕಾಗಿರುವಿಕೆ
ಇತರ ಭಾಷೆಗಳಿಗೆ ಅನುವಾದ :
Required activity.
The requirements of his work affected his health.ಅರ್ಥ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
ಉದಾಹರಣೆ :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
ಸಮಾನಾರ್ಥಕ : ಕೋರಿಕೆ, ಬೇಡಿಕೆ, ಯಾಚನೆ
ಇತರ ಭಾಷೆಗಳಿಗೆ ಅನುವಾದ :
Required activity.
The requirements of his work affected his health.