ಅರ್ಥ : ಅಪಮಾನ ಮಾಡಲು ಯೋಗ್ಯವಾದ
ಉದಾಹರಣೆ :
ಅವಮಾನವಾಗುವ ಕೃತ್ಯಗಳನ್ನು ಮಾಡುವ ಅವಶ್ಯಕತೆ ಏನಿತ್ತು!
ಸಮಾನಾರ್ಥಕ : ಅಪಮಾನದ
ಇತರ ಭಾಷೆಗಳಿಗೆ ಅನುವಾದ :
(used of conduct or character) deserving or bringing disgrace or shame.
Man...has written one of his blackest records as a destroyer on the oceanic islands.ಅರ್ಥ : ಅವಮಾನಕ್ಕೆ ಒಳಗಾಗುವಂತಹ ಯಾವುದೇ ಕೆಲಸ ಅಥವಾ ಕಾರ್ಯಕ್ಕೆ ಸಂಬಂಧಿಸಿದ್ದು
ಉದಾಹರಣೆ :
ಶಿಕ್ಷಕನೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ನಾಚಿಕೆಗೇಡಿನ ಸಂಗತಿ.
ಸಮಾನಾರ್ಥಕ : ಅವಮಾನದಂತ, ಅವಮಾನದಂತಹ, ತಲೆತಗ್ಗಿಸುವಂತ, ನಾಚಿಕೆಗೇಡಿನ, ನಾಚಿಕೆಗೇಡಿನಂತ, ನಾಚಿಕೆಗೇಡಿನಂತಹ, ಹೆಸರು ಕೆಡುವಂತ
ಇತರ ಭಾಷೆಗಳಿಗೆ ಅನುವಾದ :
(used of conduct or character) deserving or bringing disgrace or shame.
Man...has written one of his blackest records as a destroyer on the oceanic islands.