ಅರ್ಥ : ಕೆಳಮಟ್ಟದಲ್ಲಿರುವಂತಹ
ಉದಾಹರಣೆ :
ಅವನತಿಹೊಂದಿದ ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕು.
ಸಮಾನಾರ್ಥಕ : ಅವನತಿಹೊಂದಿದ, ಅವನತಿಹೊಂದಿದಂತ, ಅವನತಿಹೊಂದಿದಂತಹ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅವನತಿಯಕಡೆಗೆ ಚಲಿಸುವ
ಉದಾಹರಣೆ :
ಗುರೂಜಿಯವರು ಅವನತಿಹೊಂದಿದ ವ್ಯಕ್ತಿಯನ್ನು ಸುಧಾರಿಸುತ್ತಾರೆ.
ಸಮಾನಾರ್ಥಕ : ಅವನತಿಹೊಂದಿದ, ಅವನತಿಹೊಂದಿದಂತಹ, ಅವನತಿಹೊಂದಿದತ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ
ಇತರ ಭಾಷೆಗಳಿಗೆ ಅನುವಾದ :
Coming down or downward.
descendingಅರ್ಥ : ಯಾವುದು ಕಡಿಮೆಯಾಗುತ್ತಿದೆಯೋ ಅಥವಾ ಇಳಿಯುತ್ತಿದೆಯೋ
ಉದಾಹರಣೆ :
ಇವರಿಬ್ಬರ ನಡುವೆ ತಗ್ಗುತ್ತಿರುವ ಆತ್ಮೀಯತೆಯನ್ನು ನೋಡಿ ನಾನು ವಿಚಲಿತನಾದೆನು.
ಸಮಾನಾರ್ಥಕ : ಅವನತಿಹೊಂದಿದ, ಅವನತಿಹೊಂದುವಂತ, ಅವನತಿಹೊಂದುವಂತಹ, ಇಳಿತದ, ಇಳಿತಹೊಂದಿದ, ಇಳಿತಹೊಂದುವ, ಇಳಿತಹೊಂದುವಂತಹ, ಕಡಿಮೆಯಾಗುತ್ತಿರುವ, ಕಡಿಮೆಯಾಗುವಂತಹ, ಕಡಿಮೆಯಾದಂತಹ, ತಗ್ಗಿದಂತಹ, ತಗ್ಗುತ್ತಿರುವ, ತಗ್ಗುವಂತಹ
ಇತರ ಭಾಷೆಗಳಿಗೆ ಅನುವಾದ :
जो कम हो रहा हो या नीचे जा रहा हो।
उन दोनों के बीच घटते अपनेपन से मैं विचलित हुआ।Becoming less or smaller.
decreasing