ಅರ್ಥ : ಯಾವುದೋ ಒಂದು ಕಡಿಮೆ ಮೌಲ್ಯದಾಗಿರುವ
ಉದಾಹರಣೆ :
ರಸ್ತೆ ಬದಿ ಮಾರುವ ವಸ್ತುಗಳು ಅಗ್ಗವಾಗಿ ದೊರೆಯುವುದು.
ಸಮಾನಾರ್ಥಕ : ಅಗ್ಗವಾಗಿ, ಅಲ್ಪ ಮೌಲ್ಯದ, ಕಡಿಮೆ ಬೆಲೆಯ
ಇತರ ಭಾಷೆಗಳಿಗೆ ಅನುವಾದ :
Relatively low in price or charging low prices.
It would have been cheap at twice the price.