ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರ್ಧ-ಭಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಧ-ಭಾಗ   ನಾಮಪದ

ಅರ್ಥ : ಬೆಳೆದ ಬೆಳೆಯನ್ನು ಅರ್ಧ ಭಾಗ ಬೆಳೆಯುವವನಿಗೆ ಹಾಗೂ ಇನ್ನರ್ಧ ಭಾಗ ಒಡೆಯನಿಗೆ ನೀಡುವ ವ್ಯವಸ್ಥೆ

ಉದಾಹರಣೆ : ಹಳ್ಳಿಯಲ್ಲಿ ಕೆಲವು ಜನರು ತಮ್ಮ ಹೊಲದಲ್ಲಿನ ಅರ್ಧಭಾಗವನ್ನು ಕೊಡುತ್ತಾರೆ.

ಸಮಾನಾರ್ಥಕ : ಅರ್ಧ ಭಾಗ, ಅರ್ಧಭಾಗ


ಇತರ ಭಾಷೆಗಳಿಗೆ ಅನುವಾದ :

वह व्यवस्था जिसमें उपज का आधा हिस्सा उपजानेवाले को तथा आधा मालिक को जाता है।

गाँव में कई लोग अपने खेतों को अधिया पर दे देते हैं।
अधबँटाई, अधिया