ಅರ್ಥ : ಯಾವುದಾದರೂ ವಿಷಯವನ್ನು ವಿಸ್ತಾರವಾಗಿ ವರ್ಣಿಸು
ಉದಾಹರಣೆ :
ಗುರುಗಳು ಕಬೀರನ ದೋಹವನ್ನು ವ್ಯಾಖ್ಯಾನಿಸುತ್ತಿದ್ದಾರೆ
ಸಮಾನಾರ್ಥಕ : ವ್ಯಾಖ್ಯಾನಿಸು
ಇತರ ಭಾಷೆಗಳಿಗೆ ಅನುವಾದ :
किसी विषय का कुछ विस्तार से वर्णन करना।
गुरुजी कबीर के दोहे की व्याख्या कर रहे हैं।