ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರಿ   ನಾಮಪದ

ಅರ್ಥ : ತಿಳಿದುಕೊಳ್ಳುವ ಕ್ರಿಯೆ

ಉದಾಹರಣೆ : ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

ಸಮಾನಾರ್ಥಕ : ಅರಿತುಕೊಳ್ಳು, ತಿಳಿ, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು


ಇತರ ಭಾಷೆಗಳಿಗೆ ಅನುವಾದ :

जानने की क्रिया।

नए आविष्कारों का अवगमन अत्यावश्यक है।
अवकलन, अवगमन, अवबोध, जानना, समझना

ಅರಿ   ಕ್ರಿಯಾಪದ

ಅರ್ಥ : ನೀರನ್ನು ಸೇರಿಸಿಕೊಂಡು (ಮಸಾಲೆ)ನುಣುಪಾಗಿ ಅಥವಾ ಮೆದುವಾಗಿ ಮಾಡುವ ಕೆಲಸ

ಉದಾಹರಣೆ : ಅವಳು ಒರಳಿನಲ್ಲಿ ಮಸಾಲೆಯನ್ನು ರುಬ್ಬುತ್ತಿದ್ದಾಳೆ.

ಸಮಾನಾರ್ಥಕ : ರುಬ್ಬು


ಇತರ ಭಾಷೆಗಳಿಗೆ ಅನುವಾದ :

जल की सहायता से या सूखा ही सिल आदि पर बट्टे आदि से रगड़कर महीन करना।

वह सिल पर मशाला पीस रही है।
घोंटना, घोटना, पीसना, बटना, बाटना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

ಅರ್ಥ : ಬೀಸುವ ಕಲ್ಲು ಮುಂತಾದವುಗಳನ್ನು ಬೀಸಿ ಹಿಟ್ಟು ಮಾಡುವ ಕ್ರಿಯೆ

ಉದಾಹರಣೆ : ಅಮ್ಮ ಬಟಾಣಿಯನ್ನು ರುಬ್ಬುತ್ತಿದ್ದಾಳೆ.

ಸಮಾನಾರ್ಥಕ : ರುಬ್ಬು


ಇತರ ಭಾಷೆಗಳಿಗೆ ಅನುವಾದ :

अन्न, दलहन आदि के दानों को चक्की आदि में डालकर दलों या छोटे-छोटे टुकड़ों में करना।

माँ मटर दल रही है।
अररना, दररना, दलना

ಅರ್ಥ : ಅನುಭವ ಅಥವಾ ಸಂವೇದನೆಯಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುವ ಕ್ರಿಯೆ

ಉದಾಹರಣೆ : ನಾನು ನಿಮ್ಮ ಮಾತನ್ನು ಅರ್ಥಮಾಡಿಕೊಂಡೆ.

ಸಮಾನಾರ್ಥಕ : ಅರ್ಥಮಾಡಿಕೊ, ತಿಳಿ


ಇತರ ಭಾಷೆಗಳಿಗೆ ಅನುವಾದ :

अनुभव या संवेदना आदि से ज्ञान प्राप्त करना।

माँ बनने के बाद ही मैंने प्रसव की पीड़ा को जाना।
मैं आपकी बात समझती हूँ।
अवगाहना, जानना, बूझना, समझना

Have firsthand knowledge of states, situations, emotions, or sensations.

I know the feeling!.
Have you ever known hunger?.
I have lived a kind of hell when I was a drug addict.
The holocaust survivors have lived a nightmare.
I lived through two divorces.
experience, know, live

ಅರ್ಥ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಸೀಮ ಬಲು ಬೇಗ ಲಟ್ಟಿಸುತ್ತಾಳೆ.

ಸಮಾನಾರ್ಥಕ : ಅರೆ, ಒತ್ತು, ಲಟ್ಟಿಸು


ಇತರ ಭಾಷೆಗಳಿಗೆ ಅನುವಾದ :

रोटी, पूरी आदि बनाने के लिए चकले पर लोई रखकर बेलन से पतला करना।

सीमा बहुत जल्दी-जल्दी बेलती है।
बेलना, रोलना

Flatten or spread with a roller.

Roll out the paper.
roll, roll out

ಅರ್ಥ : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ

ಉದಾಹರಣೆ : ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.

ಸಮಾನಾರ್ಥಕ : ಗ್ರಹಿಸು, ಜ್ಞಾನಹೊಂದು, ತಿಳಿ


ಇತರ ಭಾಷೆಗಳಿಗೆ ಅನುವಾದ :

किसी बात आदि को जान लेना।

बहुत समझाने के बाद भी वह इस सवाल को नहीं समझा।
पकड़ना, समझना

Get the meaning of something.

Do you comprehend the meaning of this letter?.
apprehend, compass, comprehend, dig, get the picture, grasp, grok, savvy

ಅರ್ಥ : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು

ಉದಾಹರಣೆ : ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.

ಸಮಾನಾರ್ಥಕ : ಗ್ರಹಿಸು, ತಿಳಿ


ಇತರ ಭಾಷೆಗಳಿಗೆ ಅನುವಾದ :