ಅರ್ಥ : ಸ್ಫಟಿಕದ ಸ್ಥಿತಿಯಲ್ಲಿ, ಕಣಗೂಡಿದ ಸ್ಥಿತಿಯಲ್ಲಿ ಸಹ ದೊರೆಯುವ, ಮೆರಗು ಕೊಡಬಹುದಾದ, ಮೂರ್ತಿಶಿಲ್ಪದಲ್ಲೂ ವಾಸ್ತುಶಿಲ್ಪದಲ್ಲೂ ಬಳಸುವ, ಒಂದು ಬಗೆಯ ಸುಣ್ಣದ ಕಲ್ಲು
ಉದಾಹರಣೆ :
ತಾಜ ಮಹಲ್ ನ್ನು ಅಮೃತ ಶಿಲೆಯಿಂದ ಕಟ್ಟಲಾಗಿದೆ.
ಸಮಾನಾರ್ಥಕ : ಸಂಗಮವರಿ ಕಲ್ಲು, ಹಾಲಗಲ್ಲು
ಇತರ ಭಾಷೆಗಳಿಗೆ ಅನುವಾದ :
A hard crystalline metamorphic rock that takes a high polish. Used for sculpture and as building material.
marble